ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಅದೆಷ್ಟೋ ಮಂದಿಗೆ ಪ್ರೇರಣೆಯಾಗಿದೆ. ಇದ್ರಲ್ಲಿ ಚಾಮರಾಜನಗರದ ಮಹಿಳೆ ಕೂಡ ಒಬ್ರು. ಅವರು ಕಸದಿಂದ ರಸ ತೆಗೆಯೋ ಉದ್ಯಮಕ್ಕೆ ಚಾಲನೆ ನೀಡಿದ್ದಾರೆ. ಅಷ್ಟಕ್ಕೂ ಚಾಮರಾಜನಗರದ ಮಹಿಳೆ ಮಾಡ್ತಿರೋದೇನು..? ನೋಡಿ ಇವತ್ತಿನ ಒಂದೊಳ್ಳೆ ಸುದ್ದಿಯಲ್ಲಿ<br /><br />#publictv #hrranganath #newscafe